Dhananjay aka dolly dhananjay's Tagaru movie was a super duper hit. He got name , fame and recognition from this movie. Tagru director suri is again working
with dhananjay and the movie title has got revealed
ಟಗರು ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಮತ್ತೆ ಸೂರಿ ಹಾಗೂ ಧನಂಜಯ್ ಒಂದಾಗಿದ್ದಾರೆ . ಸುಕ್ಕ ಸೂರಿ ಡಾಲಿ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದು ಸಿನಿಮಾದ ಟೈಟಲ್ ಈಗ ರಿವೀಲ್ ಆಗಿದೆ .